Wednesday, March 2, 2016

ಮೆಟ್ರಿಕ್ ಮೇಳ









ಪಂಚಾಯತು ಮಟ್ಟದ ಮೆಟ್ರಿಕ್ ಮೇಳ ಎ ಜ಼ೆ .ಬಿ ಯಸ್ ಪುತ್ತಿಗೆ ಶಾಲೆಯಲ್ಲಿ ಜರಗಿತು

Friday, December 18, 2015

ಸಂಭ್ರಮದ ಕ್ರಿಸ್ಮಸ್


















ಪುತ್ತಿಗೆ ಶಾಲೆಯ ಮಕ್ಕಳು ಬಹಳ ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಬರಮಾಡಿ ಕೊಳ್ಳಲಾಯಿತು .
ಕ್ರಿಸ್ಮಸ್ ತಾತನೊಂದಿಗೆ ನಲಿಯುತ್ತಾ ಕುಣಿಯುತ್ತಾ , ಸಿಸ್ಟರ್ಸ್ ನವರ ಕ್ರಿಸ್ಮಸ್ ಸಂದೇಶ ,ಹಾಡು  ಹಾಡುವುದರ ಮೂಲಕ
ಕೇಳುವುದರ  ಮೂಲಕ  ಹಾಗೂ ಕ್ರಿಸ್ಮಸ್ ಕೇಕನ್ನು  ವಿತರಿಸಿ  ಬಹಳ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಲಾಯಿತು

Friday, November 13, 2015

ಮಕ್ಕಳ ದಿನಾಚರಣೆ ಮಕ್ಕಳಿಂದ




ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು . ಪುಟ್ಟ ಚಾಚಾಜಿಯನ್ನು 
ಭಾಷಣ , ಹಾಡಿನ ಮೂಲಕ ಸ್ವೀಕರಿಸಿದ ವಿವಿಧ ತರಗತಿಯ ಮಕ್ಕಳು 

ಫಲಪ್ರದವಾದ ತರಕಾರಿ ತೋಟಕ್ಕಾಗಿ ಕೃಷಿಭವನದಿಂದ ಕೆಲವು ಮಾಹಿತಿ



ಗದ್ದೆಯ ಗಮ್ಮತ್ತು